Member Login
User Name
Password


ದ್ವನಿ ಸುರುಳಿ
 
 

ಹವ್ಯಕ ಮಂಡಲ

'ಹವ್ಯಕ ಮಹಾಮಂಡಲ', ಹವ್ಯಕರಿಂದ, ಹವ್ಯಕರಿಗಾಗಿ, ಹವ್ಯಕರಿಗೋಸ್ಕರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಾಹಾಸ್ವಾಮಿಗಳ ದಿವ್ಯಾರ್ಶೀವಾದದಿಂದ ರಚನೆಯಾದ ಒಕ್ಕೂಟ.

Read more....

ಶ್ರೀರಾಮಚಂದ್ರಾಪುರ ಮಠ

ಸನಾತನ ಧರ್ಮದ ಉದ್ಧಾರಕ್ಕಾಗಿ ಆದಿ ಶಂಕರಾಚಾರ್ಯರ ಶಿಷ್ಯ ಸುರೇಶ್ವರಾಚಾರ್ಯರಿಂದ ಗೋಕರ್ಣದ ಅಶೋಕ ಎನ್ನುವ ಸ್ಥಳದಲ್ಲಿ ಶ್ರೀರಾಮಚಂದ್ರಾಪುರ ಮಠ ಪ್ರಾರಂಭವಾಯಿತು. ಶ್ರೀರಾಮಚಂದ್ರಾಪುರ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಜಗತ್ತಿನ ಏಕಮಾತ್ರ ಅವಿಚಿನ್ನ ಪರಂಪರೆಯನ್ನು ಒಳಗೊಂಡಿರುವುದು ಮಠದ ವಿಶೇಷ.

Read more....